Activity Report

ಮಹನ್ಯ ಗುರು ಪಾಟೀಲ
ಮಹನ್ಯ ಗುರು ಪಾಟೀಲ
@mahanya.guru.patil
Followers: 294,626Posts: 289Following: 89
Official Account Mahany Guru Patil 6363347980 - VGM Events For Shows Account handled by parents 🙏
View all posts from @mahanya.guru.patil
Mahanya Guru Patil  YouTube channel ದಲ್ಲಿ ಈಗಾಗಲೇ ಬಿಡುಗಡೆ ಆಗಿ. ನಿಮ್ಮ ಪ್ರೋತ್ಸಾಹದಿಂದ full trend ಆಗಿದೆ..🙏
ಚಂದುಳ್ಳ ಚಲುವಿ ಹಾಡಿನ ನಂತರ ನಿಮ್ಮ ಪ್ರೀತಿಯ ಮಹನ್ಯ ಗುರು ಪಾಟೀಲ ಧ್ವನಿಯಲ್ಲಿ
 ಕಪ್ಪ ಚುಕ್ಕಿ ಗಲ್ಲಕ ಹಚ್ಚ ಜನರಾ ದೃಷ್ಟಿ ಬೀಳತೈತಿ..

ಪರಿಕಲ್ಪನೆ ನಿರ್ದೇಶನ : ಡಾ.ಗುರು ಪಾಟೀಲ
ಸಾಹಿತ್ಯ : ಗುರುಸಿದ್ದಪ್ಪ ಮಾಸ್ತರ ಬಿರವಳ್ಳಿ
ಸಹಕಾರ : ಗುಂಡಪ್ಪ ಮಾಸ್ತರ ಎಲಿವಾಳ
1504 334279 6240525
ಕಣ್ಣಿನೊಳಗ ಶುರುವಾದ ಪ್ರೀತಿ..
 full Album song ಬಿಡುಗಡೆ ಆಗಿದೆ.. ನೋಡ್ರಿ..
*Mahanya Guru Patil* You Tube Channel ದೊಳಗ 
ಬಿಡುಗಡೆ ಮಾಡೇವಿ..ನಿಮ್ಮೆಲ್ಲಾರಿಗೂ ಬಾಳ ಇಷ್ಟಾ ಆಕ್ಕೇತಿ..
ಮಹನ್ಯ ಹಾಡು, ಸಹದೇವಪ್ಪ ಮಾಸ್ತರ ಹಾಗೂ ಡಾ. ಗುರು ಪಾಟೀಲ ಸಾಹಿತ್ಯ,  ರವಿ ಬಿಲ್ಲೂರ ಸಂಗೀತ., ಕುಬೇರ ಫಾರ್ಮ ಲೋಕೇಶನ್., ಇನ್ವಾಕ್ಸ ಸ್ಟುಡಿಯೋ ರಿಕಾರ್ಡಿಂಗ್, ಪವನ ವಿಡಿಯೋ ವಿಡಿಯೋಗ್ರಫಿ.. ಇವೆಲ್ಕಾ ಒಂದು ಮರೆಯದ ಮಧುರ ಅನುಭವ..
ನಾನು ಹಾಡಿದ ಮೂರು ಹಾಡುಗಳು
ಚಂದುಳ್ಳ ಚಲುವಿ..
ಹುಣ್ಣಿಮೆ ಚಂದಿರನಂಗ
ಯಾರ ಮುಂದ ಮಾಡಲಿ ನಿನ್ನ ಗುಣಗಾನ‌‌.‌..
 ಹಾಡುಗಳನ್ನು ಸೂಪರ್ ಹಿಟ್ ಮಾಡಿದ ನನ್ನ ಪ್ರೀತಿಯ ನೀವುಗಳು ಈ ಹೊಸ ಹಾಡನ್ನು ಸೂಪರ್ ಹಿಟ್ ಮಾಡ್ತಿರಿ ಅನ್ನು ಭರವಸೆ ಇದೆ..🙏
@vihanya.guru.patil 
@hanumantha_lamani_official_
@khasimaliofficial
@invoxstudio
@pavan_video_vision
@_ravi_billur
@shree.g.patil
@dr.guru.patil
#mahanyagurupatil #vihanyagurupatil #
#mahanya #vihanya #songs
1304 323066 5477976
ಬಂಧು ಬಳಗ ಕರಕೊಂಡ ಬಾರ..❤ ಕೋಟಿ ನಮನಗಳು ನಿಮ್ಮೆಲ್ಲರ ಅಭಿಮಾನಕ್ಕೆ.. ನಮ್ಮ ಜನ ನಮ್ಮ‌ಭಾಷೆ ನಮ್ಮ‌ಹೆಮ್ಮೆ..😊
 The craze of this song never ends.. ಚಂದುಳ್ಳ ಚಲುವಿ..
The lyrics  Guddappa master and Gurusiddappa master
#mahanyagurupatil #mahanya 
#vihanyagurupatil #vihanya 
#uk #uttarakarnataka #songs #melodysongs
2369 610672 8918486
ಸಂಗಾತಿ..ಸಂಗೀತ..ಸಂಪ್ರೀತಿ..ಸಂಗತಿ..
An amazing experience with these wonderful hearts in @vimalresort 
#mahanyagurupatil #mahanya 
#vihanyagurupatil #vihanya
22 2223 48129
ಬ್ಯಾಂಗಲ್ ಬಂಗಾರಿ..ಟ್ರೆಂಡನ ನನ್ನ ದ್ವನಿಯಲ್ಲಿ..ಹೆಂಗೈತ್ರಿ..❤
The trend credit goes to..🙏 Ekka movie team
@ekkathefilm @yuva_rajkumar @charanraj27185 
@nagarjun_sharma @anthony.daasan 🙏
ಹಾಡಿನ ಜತೆ.. ಹಂಗ ಈ spot ಯಾವದಂತ ಹೇಳ್ರಿ..
Clue : UNESCO ಗುರುತಿಸಿರುವ ವಿಶ್ವದ ಜೈವಿಕ ವೈವಧ್ಯ ತಾಣಗಳಲ್ಲೊಂದು.. ಗಿಡಮೂಲಿಕೆ ಔಷದಿ ಸಸ್ಯಗಳಿಗೆ ಪ್ರಸಿದ್ಧ.. ಉತ್ತರ ಕರ್ನಾಟಕದಲ್ಲಿದೆ..
184 29799 527455
ಎಲ್ಲೆಲ್ಲಿ ನಾ ನೋಡಲಿ..❤😊 
One and Only Rajesh Krishnan sir.. Magical Melody song.. A humble try... 
#mahanyagurupatil #mahanya 
#vihanyagurupatil #vihanya 
#trend #reels #melodysongs
27 2846 46091
There is no limit for art.. Sajana Biradar very famous child artist  from Maharashtra..danced so eligent.. 👌👌
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ..
ನಮಲ್ಲಿ ಬೇಧ ಭಾವ ದೂರವಾಗಲಿ..🇮🇳❤
#mahanyagurupatil #mahanya 
#vihanyagurupatil #vihanya 
#india #karnataka #maharashtra 
#kannada #marathi #love
29 4353 94133
ಸೌಭಾಗ್ಯವಂತರು..ಒಳ್ಳೆ ಸಂಬಂಧಗಳು ದೊರೆತವರು..ಅಲ್ವಾ.. ವಧು..ವರ ಇಬ್ಬರಿಗೂ ಸಿಕ್ಕ ಅದ್ಭುತ ಅಣ್ಣಂದಿರು..😊❤👌 
The great brothers Naveen and Govardhan..
Congratulations Mr. Uday and Dr. Rekha
#mahanyagurupatil #mahanya 
#vihanyagurupatil #vihanya 
#songs #songs
20 11127 447881
Thank you brothers for this love and support..
The song.. The D- Boss and The Craze..😊❤
#mahanyagurupatil #mahanya 
#vihanyagurupatil #vihanya 
#songs #reels #trend
17 1683 48200
Trend Song ನನ್ನ voice ದಲ್ಲಿ..
It's not lip sink.. Its sink for my voice
88 13529 304248
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ..🙏
#mahanyagurupatil #mahanya 
#vihanyagurupatil #vihanya 
#kannada #vihanya
20 1867 44708
ಶಿವಾ.. ಕಾಣದಂತೆ ಮಾಯವಾದನೋ..
#mahanyagurupatil #mahanya 
#vihanyagurupatil #vihanya 
#punit #punithrajkumar
16 3944 67375

Similar Profiles You May Like

Ольга Панченко's profile picture

Ольга Панченко

@cosmetology.panchenko
12,816 followers
View Ольга Панченко's Instagram profile with 12,816 followers and 1080 posts
Mehdi Farzi's profile picture

Mehdi Farzi

@mehdifrzii
75,204 followers
View Mehdi Farzi's Instagram profile with 75,204 followers and 6 posts
𝐦𝐨𝐡𝐬𝐞𝐧𝐦𝐮𝐬𝐚𝐯𝐢𝐚𝐧                     مـحسن مـوسـویان's profile picture

𝐦𝐨𝐡𝐬𝐞𝐧𝐦𝐮𝐬𝐚𝐯𝐢𝐚𝐧 مـحسن مـوسـویان

@mohsenmusavianorg
9,838 followers
View 𝐦𝐨𝐡𝐬𝐞𝐧𝐦𝐮𝐬𝐚𝐯𝐢𝐚𝐧 مـحسن مـوسـویان's Instagram profile with 9,838 followers and 32 posts
نور أبو عُرابي's profile picture

نور أبو عُرابي

@noor.a.orabi1
171,495 followers
View نور أبو عُرابي's Instagram profile with 171,495 followers and 146 posts
Ramniwas Dudi's profile picture

Ramniwas Dudi

@ramniwas.dudi.7905
147,210 followers
View Ramniwas Dudi's Instagram profile with 147,210 followers and 992 posts
SEOHYUN's profile picture

SEOHYUN

@seojuhyun_s
8,158,508 followers
View SEOHYUN's Instagram profile with 8,158,508 followers and 1519 posts
Tamoud farida - تمود فريدة's profile picture

Tamoud farida - تمود فريدة

@tamoud_farida
2,493,431 followers
View Tamoud farida - تمود فريدة's Instagram profile with 2,493,431 followers and 120 posts
Tony Leung Chiu Wai's profile picture

Tony Leung Chiu Wai

@tonyleung_official
499,683 followers
View Tony Leung Chiu Wai's Instagram profile with 499,683 followers and 321 posts